ನಮಸ್ಕಾರೀ..... ನಿಮ್ಮ BLOG ಬಹಳ technical ಆಗಿದೆ ಸ್ವಲ್ಪಭಾವನೆಗಳು--ಜೀವನದ ಅನುಭವಗಳನ್ನೂ ಬರೆದರೆ ನಿಮ್ಮ BLOGಗೂ ಓದೊಹಾಂಗೆ--ಓದಿದರೆ ಅರ್ಥಆಗೊಹಾಂಗೆ ಆಗುತೆ.... ಇದು ನನ್ನ suggestion ಅಷ್ಟೆ...
ನಮಸ್ಕಾರ ಸಾರ್, ಅಂತು ನನ್ ಬ್ಲಾಗ್ ಓದೋಕೇ ಆಗೋಲ್ಲ , ಓದಿದರೂ ಅರ್ಥ ಆಗೋಲ್ಲ ಅಂತ ಹೇಳಿಬಿಟ್ರೀ. ಛೇ.. ಹೋಗಲಿ ಬಿಡಿ. ಆದ್ರೆ ನನಗೆ ಯಾವತ್ತೂ ನನ್ನ ಭವನೆಗಳನ್ನು ನನ್ನ ಬ್ಲಾಗ್ ನಲ್ಲಿ ವ್ಯಕ್ಥಪಡಿಸಬೇಕು ಅಂತ ಅನ್ನಿಸಲೇ ಇಲ್ಲ ಹಾಗು ಬಹುಷಃ ಅನ್ನಿಸುವುದೂ ಇಲ್ಲ :) . ಬಟ್ ಎನಿವೆಯ್ಸ್, ಥ್ಯಾಂಕ್ಸ್ ಫಾರ್ ದಿ ಸಜ್ಜೆಸಶನ್.
ನಮಸ್ಕಾರೀ.....
ReplyDeleteನಿಮ್ಮ BLOG ಬಹಳ technical ಆಗಿದೆ ಸ್ವಲ್ಪಭಾವನೆಗಳು--ಜೀವನದ ಅನುಭವಗಳನ್ನೂ ಬರೆದರೆ
ನಿಮ್ಮ BLOGಗೂ ಓದೊಹಾಂಗೆ--ಓದಿದರೆ ಅರ್ಥಆಗೊಹಾಂಗೆ ಆಗುತೆ....
ಇದು ನನ್ನ suggestion ಅಷ್ಟೆ...
ನಮಸ್ಕಾರ ಸಾರ್,
ReplyDeleteಅಂತು ನನ್ ಬ್ಲಾಗ್ ಓದೋಕೇ ಆಗೋಲ್ಲ , ಓದಿದರೂ ಅರ್ಥ ಆಗೋಲ್ಲ ಅಂತ ಹೇಳಿಬಿಟ್ರೀ. ಛೇ..
ಹೋಗಲಿ ಬಿಡಿ. ಆದ್ರೆ ನನಗೆ ಯಾವತ್ತೂ ನನ್ನ ಭವನೆಗಳನ್ನು ನನ್ನ ಬ್ಲಾಗ್ ನಲ್ಲಿ ವ್ಯಕ್ಥಪಡಿಸಬೇಕು ಅಂತ ಅನ್ನಿಸಲೇ ಇಲ್ಲ ಹಾಗು ಬಹುಷಃ ಅನ್ನಿಸುವುದೂ ಇಲ್ಲ :) .
ಬಟ್ ಎನಿವೆಯ್ಸ್, ಥ್ಯಾಂಕ್ಸ್ ಫಾರ್ ದಿ ಸಜ್ಜೆಸಶನ್.